ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ

ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೇಮಕಾತಿ-2024


  •  ಅರ್ಜಿಯನ್ನು ಆನ್‌ ಲೈನ್‌ ಮೂಲಕ ಸಲ್ಲಿಸುವುದು.
  • ಒಟ್ಟು  ಹುದ್ದೆಗಳು - 247

ಅರ್ಜಿ ಸ್ವೀಕಾರ :
  • ಅರ್ಜಿಯನ್ನು ಆನ್‌ ಲೈನ್‌ ಮೂಲಕ ಸಲ್ಲಿಸುವ ಪ್ರಾರಂಭದ ದಿನಾಂಕ - 15-04-2024
  • ಅರ್ಜಿಯನ್ನು ಆನ್‌ ಲೈನ್‌ ಮೂಲಕ ಸಲ್ಲಿಸುವ ಕೊನೆಯ ದಿನಾಂಕ - 15-05-2024

ಶೈಕ್ಷಣಿಕ ವಿದ್ಯಾರ್ಹತೆ :
  • ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿಯನ್ನು ಪಡೆದಿರಬೇಕು

ಹುದ್ದೆಯ ಹೆಸರು :
  • ಪಂಚಾಯತಿ ಅಭಿವೃದ್ಧಿ ಅಧಿಕಾರಿ

ಹುದ್ದೆಯ ವೃಂದದ ಹೆಸರು :
  • ಗ್ರೂಪ್ "ಸಿ"

ಹುದ್ದೆಯ ವೇತನ ಶ್ರೇಣಿ :
  • ರೂ 37,900 - 70,850

ಪರೀಕ್ಷಾ ವಿಧಾನ :
  • ಗ್ರೂಪ್ ಸಿ ಹುದ್ದೆಗಳಿಗಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.
  • ಪ್ರತಿ ಪತ್ರಿಕೆಯು ಗರಿಷ್ಠ 100 ಅಂಕಗಳನ್ನು ಹೊಂದಿರುತ್ತದೆ. 
  • ಪ್ರತಿ ಪತ್ರಿಕೆಯು ವಸ್ತುನಿಷ್ಠ ಬಹು ಆಯ್ಕೆಯ ಮಾದರಿಯಲ್ಲಿರುತ್ತದೆ.
  • ಪ್ರತಿ ತಪ್ಪು ಉತ್ತರಗಳಿಗೆ (ಋಣಾತ್ಮಕ ನೆಗೆಟಿವ್) ಅಂಕಗಳನ್ನು ಪರಿಗಣಿಸಿ, ಅಭ್ಯರ್ಥಿಯು ಗಳಿಸುವ ಒಟ್ಟು ಅಂಕಗಳನ್ನು  ಪರಿಗಣಿಸಲಾಗುತ್ತದೆ.
  • ಅಂದರೆ ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ ನಾಲ್ಕನೆಯ ಒಂದು (1/4) ಭಾಗದಷ್ಟು ಅಂಕಗಳನ್ನ ಕಡಿತಗೊಳಿಸಲಾಗುವುದು.
  • ಅಭ್ಯರ್ಥಿಗಳು ಎರಡು ಪತ್ರಿಕೆಗಳ ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ.

ಶುಲ್ಕ : 
  • ಸಾಮಾನ್ಯ  ಅಭ್ಯರ್ಥಿಗಳಿಗೆ                                                        ರೂ. 600/-
  • ಪ್ರ ವರ್ಗ 2(ಎ), 2(ಬಿ), 3(ಎ), 3(ಬಿ),  ಗೆ ಸೇರಿದ ಅಭ್ಯರ್ಥಿಗಳಿಗೆ     ರೂ. 300/-
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ                                                     ರೂ. 50/-
  • ಪರಿಶಿಷ್ಟ ಜಾತಿ, ಪರಿಶಿಷ್ಟ  ಪಂಗಡ, ಪ್ರ ವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯತಿ ಇದೆ.

ಪಠ್ಯಕ್ರಮ :

ವಯೋಮಿತಿ :

ಉಳಿಕೆ ಮೂಲ ವೃಂದಗಳ ಹುದ್ದೆಗಳ ವರ್ಗೀಕರಣ : 150 ಹುದ್ದೆಗಳು
ಹೈದ್ರಾಬಾದ್‌ ಕರ್ನಾಟಕ್ ವೃಂದಗಳ ಹುದ್ದೆಗಳ ವರ್ಗೀಕರಣ : 97 ಹುದ್ದೆಗಳು‌

Post a Comment

Previous Post Next Post