ಕರ್ನಾಟಕ ರಾಜ್ಯದ ಗ್ರಾಮ ಪಂಚಾಯತಿಯಲ್ಲಿ 5980 ಡೇಟಾ ಎಂಟ್ರಿ ಆಫರೇಟರಗಳ ಭರ್ಜರಿ ನೇಮಕಾತಿ

ಕರ್ನಾಟಕ ರಾಜ್ಯದ ಗ್ರಾಮ ಪಂಚಾಯತಿಯಲ್ಲಿ 5980 ಡೇಟಾ ಎಂಟ್ರಿ ಆಫರೇಟರಗಳ ಭರ್ಜರಿ ನೇಮಕಾತಿ

 
ಕರ್ನಾಟಕ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್. ದ್ವೀತಿಯ ಪಿಯುಸಿ ಪಾಸಾದ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ಸುವರ್ಣಾವಕಾಶ. ಕರ್ನಾಟಕ ರಾಜ್ಯದ ಗ್ರಾಮ ಪಂಚಾಯತಿಯಲ್ಲಿ 5980 ಡೇಟಾ ಎಂಟ್ರಿ ಆಫರೇಟರಗಳ ಭರ್ಜರಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅದಕ್ಕೆ ಮಾಸಿಕ ವೇತನ ರೂ 16,738 ನಿಗದಿಗೊಳಿಸಿ, ನೇಮಕ ಮಾಡಿಕೊಳ್ಳಲು ಈಗಾಗಲೇ ನಿರ್ದೇಶನ ನೀಡಿದೆ.
 
        * ಡೇಟಾ ಎಂಟ್ರಿ ಆಫರೇಟರಗಳ ಹುದ್ದೆಗೆ ನಿಗದಿಗೊಳಿಸಿದ ವಿದ್ಯಾರ್ಹತೆ ಏನು ?

ü    ದ್ವೀತಿಯ ಪಿಯುಸಿ ಪಾಸಾಗಿರಬೇಕು.

ü ಕಿಯೋನಿಕ್ಸ / ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಕಂಪ್ಯೂಟರ್ ಕೇಂದ್ರದಿಂದ ಕಂಪ್ಯೂಟರ್ ಟ್ರೈನಿಂಗ್ ತರಬೇತಿ ಪ್ರಮಾಣ ಪತ್ರ ಪಡೆದಿರಬೇಕು.

 

* ಡೇಟಾ ಎಂಟ್ರಿ ಆಫರೇಟರಗಳ ಹುದ್ದೆಗೆ ನಿಗದಿಗೊಳಿಸಿದ ವೇತನ ಎಷ್ಟು ? 

   ಈ ಹುದ್ದೆಗೆ ಆಯ್ಕೆಯಾದ ನೌಕರರಿಗೆ ತಿಂಗಳಿಗೆ 16,738 ರೂ ವೇತನವನ್ನು ನೀಡಲಾಗುತ್ತದೆ.

 

       * ಡೇಟಾ ಎಂಟ್ರಿ ಆಫರೇಟರಗಳ ಹುದ್ದೆಗೆ ನೇಮಕಾತಿ ವಿಧಾನ ಹೇಗಿರುತ್ತೇ ? 
       ಈ ಹುದ್ದೆಗೆ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ದ್ವೀತಿಯ           ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಹಾಗೂ ಕಿಯೋನಿಕ್ಸ / ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಕಂಪ್ಯೂಟರ್ ಕೇಂದ್ರದಿಂದ ಕಂಪ್ಯೂಟರ್ ಟ್ರೈನಿಂಗ್ ತರಬೇತಿ ಪ್ರಮಾಣ ಪತ್ರವನ್ನು ಆಧರಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
 
       * ಡೇಟಾ ಎಂಟ್ರಿ ಆಫರೇಟರಗಳ ಹುದ್ದೆಗೆ ಅಧಿಸೂಚನೆ ಯಾವಾಗ ?
         ಅತೀ ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸಲಾಗುವುದು

 

 


Post a Comment

Previous Post Next Post